ದೇಶಸಾಕುನಾಯಿಗಾಗಿ ಇಡೀ ಏರ್ ಇಂಡಿಯಾ ವಿಮಾನದ ಬಿಜಿನೆಸ್ ಕ್ಲಾಸ್ ಕ್ಯಾಬಿನ್ ಬುಕ್ ಮಾಡಿದ ಪ್ರಯಾಣಿಕ ಮಹಿಳೆ
ಬಿಝಿನೆಸ್ ಕ್ಲಾಸ್ ಕ್ಯಾಬಿನ್ ನಲ್ಲಿ ಸಾಮಾನ್ಯವಾಗಿ ಉದ್ಯಮಿಗಳು, ಸೆಲಬ್ರಿಟಿಗಳು ಪ್ರಯಾಣಿಸುತ್ತಾರೆ. ನಾಯಿ ಐಷಾರಾಮಿಯಾಗಿ ಬಿಝಿನೆಸ್ ಕ್ಲಾಸ್ ನಲ್ಲಿ ಏಕಾಂತವಾಗಿ ಚೆನ್ನೈಗೆ ಹಾರಿರುವುದು ಇದೇ ಮೊದಲು.