ಬಿಜಿಟಿ 2024

BGT 2025, Ind vs Aus 5th test: ರೋಹಿತ್ ಶರ್ಮಾಗೆ ವಿಶ್ರಾಂತಿ, ಜಸ್ಪ್ರೀತ್ ಬುಮ್ರಾ ನಾಯಕ
ಕ್ರಿಕೆಟ್

BGT 2025, Ind vs Aus 5th test: ರೋಹಿತ್ ಶರ್ಮಾಗೆ ವಿಶ್ರಾಂತಿ, ಜಸ್ಪ್ರೀತ್ ಬುಮ್ರಾ ನಾಯಕ

ಬೆನ್ನುನೋವಿನಿಂದ ಬಳಲುತ್ತಿದ್ದ ಆಕಾಶ್ ದೀಪ್‌ಗೆ ವಿಶ್ರಾಂತಿ ನೀಡಲಾಗಿದ್ದು, ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಅವಕಾಶ ನೀಡಲಾಗಿದೆ.

ಟೀಂ ಇಂಡಿಯಾಗೆ ಸೋಲಿನ ಆಘಾತ: ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ?
ಕ್ರಿಕೆಟ್

ಟೀಂ ಇಂಡಿಯಾಗೆ ಸೋಲಿನ ಆಘಾತ: ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್‌ಗೆ ರೋಹಿತ್ ಶರ್ಮಾ ವಿದಾಯ?

ಮೂರು ಟೆಸ್ಟ್‌ಗಳಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್‌ಗಳನ್ನು ರೋಹಿತ್ ಶರ್ಮಾ ಗಳಿಸಿದ್ದಾರೆ. ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರು 30 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

BGT 2024 ಟೀಂ ಇಂಡಿಯಾ: ರವಿಚಂದ್ರನ್ ಅಶ್ವಿನ್ ಜಾಗಕ್ಕೆ 26ರ ಯುವ ಆಟಗಾರ ಎಂಟ್ರಿ!
ಕ್ರಿಕೆಟ್

BGT 2024 ಟೀಂ ಇಂಡಿಯಾ: ರವಿಚಂದ್ರನ್ ಅಶ್ವಿನ್ ಜಾಗಕ್ಕೆ 26ರ ಯುವ ಆಟಗಾರ ಎಂಟ್ರಿ!

ಕೋಟ್ಯಾನ್ ಮಂಗಳವಾರ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ. ಆಫ್ ಸ್ಪಿನ್ ಬೌಲರ್ ಆಗಿರುವ ಕೋಟ್ಯಾನ್ ಬಲಗೈ ಬ್ಯಾಟರ್. ಅಹಮದಾಬಾದ್‌ನಲ್ಲಿ ಮುಂಬೈ ವಿಜಯ್ ಹಜಾರೆ ಟ್ರೋಫಿ ತಂಡದೊಂದಿಗೆ ಇದ್ದರು.