ಬಿಚ್ಚುಗತ್ತಿ

ನನ್ನ ವೃತ್ತಿಬದುಕು 'ಬಿಚ್ಚುಗತ್ತಿ'ಯ ಮೂಲಕ ತೆರೆದುಕೊಳ್ಳಲಿದೆ: ರಾಜವರ್ಧನ್
ಸಿನಿಮಾ ಸುದ್ದಿ

ನನ್ನ ವೃತ್ತಿಬದುಕು 'ಬಿಚ್ಚುಗತ್ತಿ'ಯ ಮೂಲಕ ತೆರೆದುಕೊಳ್ಳಲಿದೆ: ರಾಜವರ್ಧನ್

ಕಳೆದ ಐದು ವರ್ಷಗಳಲ್ಲಿ ತಾನು ಅಭಿನಯಿಸಿದ ಮೊದಲ ಚಿತ್ರದ ಬಿಡುಗಡೆಯಾಗದೆ ಸ್ಯಾಂಡಲ್ ವುಡ್ ನಲ್ಲಿ ತನ್ನ ಹೆಜ್ಜೆಗುರುತು ಮೂಡಿಸಿಕೊಳ್ಳಲು ಹೆಣಗುತ್ತಿರುವ ನಟ ರಾಜವರ್ಧನ್ ಗೆ ಇದೀಗ ತಮ್ಮ ಮುಂದಿನ ಚಿತ್ರ "ಬಿಚ್ಚುಗತ್ತಿ ಚಾಪ್ಟರ್ ೧" ಮೇಲೆ ಬಹಳಷ್ಟು ಭರವಸೆಗಳಿದೆ.

'ಬಿಚ್ಚುಗತ್ತಿ' ಹೆಚ್ಚುಕಡಿಮೆ ನನ್ನ ಚೊಚ್ಚಲ ಚಿತ್ರವಾಗಲಿದೆ: ರಾಜವರ್ಧನ್
ಸಿನಿಮಾ ಸುದ್ದಿ

'ಬಿಚ್ಚುಗತ್ತಿ' ಹೆಚ್ಚುಕಡಿಮೆ ನನ್ನ ಚೊಚ್ಚಲ ಚಿತ್ರವಾಗಲಿದೆ: ರಾಜವರ್ಧನ್

ಹರಿ ಸಂತೋಸ್ ನಿರ್ದೇಶನದ ರಾಜವರ್ಧನ್ ನಾಯಕನಾಗಿರುವ "ಬಿಚ್ಚುಗಾಥಿ" ಚಿತ್ರಕ್ಕೆ ಮಹೂರ್ತ ನೆರವೇರಿದೆ. ಹದಿನೈದನೇ ಶತಮಾನದ ಬಿಚ್ಚುಗತ್ತಿ ಭರಮಣ್ಣ ನಾಯಕನ ಜೀವನಾಧಾರಿತ....

ಖುಲಾಯಿಸಿದ ಅದೃಷ್ಟ: ಐತಿಹಾಸಿಕ ಚಿತ್ರದಲ್ಲಿ ನಟಿ ಹರಿಪ್ರಿಯಾ?
ಸಿನಿಮಾ ಸುದ್ದಿ

ಖುಲಾಯಿಸಿದ ಅದೃಷ್ಟ: ಐತಿಹಾಸಿಕ ಚಿತ್ರದಲ್ಲಿ ನಟಿ ಹರಿಪ್ರಿಯಾ?

ವಿಕ್ಟರಿ 2 ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಹರಿ ಸಂತೋಷ್ ಐತಿಹಾಸಿಕ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದು ಈ ಚಿತ್ರದಲ್ಲಿ ನಟಿ ಹರಿಪ್ರಿಯಾ ನಟಿಸಲಿದ್ದಾರೆ ಎಂದು ಹೇಳಲಾಗಿದೆ...