ವಾಣಿಜ್ಯಬಿಗ್ಬಾಸ್ಕೆಟ್ನಲ್ಲಿ ಹೆಚ್ಚಿನ ಪಾಲು ಖರೀದಿಸಿ ಆನ್ಲೈನ್ ದಿನಸಿ ಮಾರುಕಟ್ಟೆ ಪ್ರವೇಶಿಸಿದ ಟಾಟಾ
ಟಾಟಾ ಸನ್ಸ್ ಪ್ರೈ. ಲಿಮಿಟೆಡ್ ಆನ್ಲೈನ್ ದಿನಸಿ ಮಾರಾಟ ಸಂಸ್ಥೆ ಬಿಗ್ಬಾಸ್ಕೆಟ್ನ ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ, ಇ-ಕಾಮರ್ಸ್ ದೈತ್ಯ ಅಮೆಜಾನ್.ಕಾಮ್ ಇಂಕ್, ವಾಲ್ಮಾರ್ಟ್ ಇಂಕ್. ಫ್ಲಿಪ್ಕಾರ್ಟ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗಳಿಗೆ ನೇರ ಸ್ಪರ್ಧೆಗೆ ಇದೀಗ ಟಾಟಾ ತೊಡಗಿದೆ.