ಸಿನಿಮಾ ಸುದ್ದಿ'ಬಿಗ್ ಬಾಸ್ ಸೀಸನ್ 7' ಮುಗಿಸಿ 'ಫ್ಯಾಂಟಮ್'ನತ್ತ ಹೊರಟ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಇದಾಗಲೇ ಶಿವ ಕಾರ್ತಿಕ್ ಅವರ ಕೋಟಿಗೊಬ್ಬ 3 ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ಕನ್ನಡದ ಪ್ರಸಿದ್ದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 7 ನಿರೂಪಕನಾಗಿಯೂ ಸಹ ಯಶಸ್ವಿಯಾಗಿದ್ದಾರೆ. ಇದೀಗ ಬಿಗ್ ಬಾಸ್ ಕೂಡ ಮುಗಿದಿದೆ. ಆದರೆ ಕಿಚ್ಚ ಯಾವ ಕಾರಣಕ್ಕೂ ವಿರಾಮ ತೆಗೆದುಕೊಳ್ಳುವಂತಿಲ್ಲ. ಏಕೆಂದರೆ ಮುಂದಿನ ವಾರ ಫ್ಯಾಂಟಮ್ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸ