ಸಿನಿಮಾ ಸುದ್ದಿTVR ಪಟ್ಟಿ; ಹಿಂದಿ, ತೆಲುಗು, ತಮಿಳು, ಕನ್ನಡ ಆವೃತ್ತಿಗಳನ್ನು ಹಿಂದಿಕ್ಕಿದ ಮೋಹನ್ ಲಾಲ್ ನಡೆಸಿಕೊಡುವ ಬಿಗ್ ಬಾಸ್ ಮಲಯಾಳಂ
ಸೆಪ್ಟೆಂಬರ್ನಲ್ಲಿ, ಮನೆಯೊಳಗೆ ಬಹಿರಂಗವಾಗಿ ಸಲಿಂಗಕಾಮಿಗಳ ವಿರುದ್ಧ ನೀಡಿದ ಹೇಳಿಕೆಗಳ ಕುರಿತು ಮೋಹನ್ ಲಾಲ್ ವೈಲ್ಡ್ಕಾರ್ಡ್ ಸ್ಪರ್ಧಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದು ವೈರಲ್ ಆಗಿತ್ತು.