ಬಿಗ್ ಬಾಸ್ ಮಲಯಾಳಂ

TVR ಪಟ್ಟಿ; ಹಿಂದಿ, ತೆಲುಗು, ತಮಿಳು, ಕನ್ನಡ ಆವೃತ್ತಿಗಳನ್ನು ಹಿಂದಿಕ್ಕಿದ ಮೋಹನ್ ಲಾಲ್ ನಡೆಸಿಕೊಡುವ ಬಿಗ್ ಬಾಸ್ ಮಲಯಾಳಂ
ಸೆಪ್ಟೆಂಬರ್‌ನಲ್ಲಿ, ಮನೆಯೊಳಗೆ ಬಹಿರಂಗವಾಗಿ ಸಲಿಂಗಕಾಮಿಗಳ ವಿರುದ್ಧ ನೀಡಿದ ಹೇಳಿಕೆಗಳ ಕುರಿತು ಮೋಹನ್ ಲಾಲ್ ವೈಲ್ಡ್‌ಕಾರ್ಡ್ ಸ್ಪರ್ಧಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅದು ವೈರಲ್ ಆಗಿತ್ತು.

ಚೆನ್ನೈಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಶೂಟಿಂಗ್: ಮಲಯಾಳಂ ಬಿಗ್ ಬಾಸ್ ಶೋ ರದ್ದು, ಕೇಸು ದಾಖಲು
ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಿನೆಮಾ, ಧಾರಾವಾಹಿ, ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದರೂ ನಿಯಮ ಮೀರಿ ಶೂಟಿಂಗ್ ನಡೆಯುತ್ತಿದ್ದ ಬಿಗ್ ಬಾಸ್ ಮಲಯಾಳಂ ಶೂಟಿಂಗ್ ನ್ನು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಗಿತಗೊಳಿಸಿರುವ ಘಟನೆ ನಡೆದಿದೆ.

