ಸಿನಿಮಾ ಸುದ್ದಿಮಗುವಿಗೆ ಜನ್ಮಕೊಟ್ಟಿದ್ದೇನೆನ್ನುವುದು ಸುಳ್ಳು! ನಕಲಿ ಸುದ್ದಿ ಪ್ರಕಟಿಸಿದ ಮಾದ್ಯಮಗಳ ವಿರುದ್ಧ ಬಿಗ್ ಬಾಸ್ ಖ್ಯಾತಿಯ ನೇಹಾ ಗೌಡ ಕಿಡಿ
ಬಿಗ್ ಬಾಸ್ ಕನ್ನಡ ಸೀಸನ್ 3 ರ ಖ್ಯಾತಿಯ ನೇಹಾ ಗೌಡ ಇತ್ತೀಚೆಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಹೆಣ್ಣುಮಗುವುಗೆ ಜನ್ಮನೀಡಿದ್ದಾರೆ ಎಂಬ ಸುದ್ದಿ ಮಾದ್ಯಮಗಳಲ್ಲಿ ಹರಿದಾಡಿತ್ತು. ಅಲ್ಲದೆ ಅವರೇ ಹಾಕಿದ್ದರೆನ್ನಲಾದ ಮಗುವಿನ ಫೋಟೋ ಸಹ ಸಾಮಾಜಿಕ ತಾಣದಲ್ಲಿ ಹರಿದಾಡಿದೆ. ಆದರೆ ಈ ವರದಿ ಒಂದು ಸುಳ್ಳು ಸುದ್ದಿಯಾಗಿದ್ದು ಈ ಬಗ್ಗೆ ನಟಿ ಸಾಮಾಜಿಕ ತಾಣದ ಮೂಲಕವೇ ಸ್ಪಷ್ಟನೆ ನ