ಬಿಖಾತಾ

ಲಂಚ ಕೊಡದೇ ನಿಮ್ಮ B-Khata ವನ್ನು A-Khata ಗೆ ಪರಿವರ್ತಿಸಿ: DCM ಡಿ.ಕೆ ಶಿವಕುಮಾರ್
ಭೂ ಗ್ಯಾರಂಟಿ ಯೋಜನೆಯ ಅಡಿಯಲ್ಲಿ ಈಗ B-Khata ಅನ್ನು A-Khataಗೆ ಕೇವಲ ಶೇ.2ರಷ್ಟು ಗೈಡನ್ಸ್ ಮೌಲ್ಯ ಪಾವತಿಸುವ ಮೂಲಕ ಪರಿವರ್ತಿಸಬಹುದು.

ಅನಧಿಕೃತ ಬಡಾವಣೆ: ಗ್ರಾಮೀಣ ಪ್ರದೇಶಗಳ ನಿವೇಶನ ಮಾಲೀಕರಿಗೆ 'ಬಿ ಖಾತಾ' ನೀಡಲು ಸರ್ಕಾರ ಚಿಂತನೆ!
ಬಿ ಖಾತಾ ನೀಡುವ ಯೋಜನೆಯನ್ನು ಜುಲೈ ಮಧ್ಯದಲ್ಲಿ ಆರಂಭಿಸಲು ಚಿಂತನೆ ನಡೆಸಲಾಗಿದೆ. ಈ ಉಪಕ್ರಮದಿಂದ 95 ಲಕ್ಷಕ್ಕೂ ಹೆಚ್ಚು ಜನರು ಪ್ರಯೋಜನ ಪಡೆಯುತ್ತಾರೆ.

