ಬಿಎಸ್ಡಬ್ಲ್ಯುಎಂಎಲ್
ಬೆಂಗಳೂರಿನಲ್ಲಿರೋದು ಕೇವಲ 400 ಮಾರ್ಷಲ್ಗಳು; ನಿಭಾಯಿಸಬೇಕಿದೆ ಹಲವಾರು ಕೆಲಸಗಳು!
ಕಸ ಸುಡುವುದು, ಕಸ ಸುರಿಯುವ ಸ್ಥಳಗಳ ಪರಿಶೀಲನೆ, ಆಟೋ ಟಿಪ್ಪರ್ಗಳ ಹಾಜರಾತಿ, ರಾತ್ರಿ ಗಸ್ತು ಮತ್ತು ಸ್ವಚ್ಛ ಸರ್ವೇಕ್ಷಣ ಕಾರ್ಯಗಳು ಸೇರಿದಂತೆ ನಾಗರಿಕರ ದೂರುಗಳನ್ನು ಅವರು ನಿರ್ವಹಿಸಲಿದ್ದಾರೆ.

ರಸ್ತೆ ಬದಿಗಳಲ್ಲಿ ಅಕ್ರಮವಾಗಿ ಕಸ ಸುರಿಯುತ್ತಿದ್ದ 930 ಕಡೆಗಳಲ್ಲಿ ತೆರವು, ಸ್ವಚ್ಛಗೊಳಿಸಿದ ಬಿಬಿಎಂಪಿ
ಬಿಬಿಎಂಪಿಯ ಈ ಉಪಕ್ರಮವನ್ನು ಬಿಪಿಎಸಿ ವ್ಯವಸ್ಥಾಪಕ ಟ್ರಸ್ಟಿ, ಸಿಇಒ ರೇವತಿ ಅಶೋಕ್ ಶ್ಲಾಘಿಸಿದರು. ಅದೇ ವೇಳೆ ಸಿಬ್ಬಂದಿ ಕೊರತೆ ಮತ್ತು ಬಿಬಿಎಂಪಿ ಮಾರ್ಷಲ್ಗಳ ರಾತ್ರಿ ಗಸ್ತು ತಿರುಗುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.

