ಸಿನಿಮಾ ಸುದ್ದಿಪ್ರೇಮಂ ಪೂಜ್ಯಂ ಎರಡನೇ ಅವತರಣಿಕೆ ಘೋಷಣೆ: ಸೆಕೆಂಡ್ ಪಾರ್ಟ್ ನಲ್ಲಿ ಕ್ಲಾಸ್ ಮತ್ತು ಮಾಸ್ ಎರಡರ ಮಿಶ್ರಣ
ಎರಡನೇ ಭಾಗ ಮೊದಲಿನಂತೆ ನೋವು ಮತ್ತು ಫಿಲಾಸಫಿಯನ್ನು ಹೊಂದಿಲ್ಲ, ಬದಲಾಗಿ ಕ್ಲಾಸ್ ಮತ್ತು ಮಾಸ್ ಎರಡರ ಮಿಶ್ರಣವನ್ನು ಹೊಂದಿರಲಿದೆ ಎಂದು ನಿರ್ದೇಶಕ ಬಿ.ಎಸ್ ರಾಘವೇಂದ್ರ ಹೇಳಿದ್ದಾರೆ.