ಬಿಎಲ್ಎ ದಾಳಿ

ಬಲೂಚಿಗರಿಂದ ಆತ್ಮಾಹುತಿ ದಾಳಿ: 30ಕ್ಕೂ ಹೆಚ್ಚು Pakistan ಸೈನಿಕರು ಸಾವು, ಸ್ಫೋಟದ ವಿಡಿಯೋ ಬಿಡುಗಡೆ ಮಾಡಿದ BLA
ವಿದೇಶ

ಬಲೂಚಿಗರಿಂದ ಆತ್ಮಾಹುತಿ ದಾಳಿ: 30ಕ್ಕೂ ಹೆಚ್ಚು Pakistan ಸೈನಿಕರು ಸಾವು, ಸ್ಫೋಟದ ವಿಡಿಯೋ ಬಿಡುಗಡೆ ಮಾಡಿದ BLA

ಗ್ವಾದರ್‌ನ ಜಿವಾನಿ ಪ್ರದೇಶದ ಪನ್ವಾನ್‌ನಲ್ಲಿರುವ ಪಾಕಿಸ್ತಾನ ಕರಾವಳಿ ಕಾವಲು ಪಡೆಯ ಶಿಬಿರದ ಮೇಲೆ ನಡೆದ ಮಾರಕ ಆತ್ಮಹತ್ಯಾ ದಾಳಿಯ ಹೊಣೆಯನ್ನು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಹೊತ್ತುಕೊಂಡಿದೆ.

BLA guerrilla war: ಸೇನಾಧಿಕಾರಿ ಸೇರಿ 23 ಪಾಕಿಸ್ತಾನ ಸೈನಿಕರ ಹತ್ಯೆ!
ವಿದೇಶ

BLA guerrilla war: ಸೇನಾಧಿಕಾರಿ ಸೇರಿ 23 ಪಾಕಿಸ್ತಾನ ಸೈನಿಕರ ಹತ್ಯೆ!

ಬಲೂಚಿಸ್ತಾನದ ವಿವಿಧ ಪ್ರದೇಶಗಳಲ್ಲಿ ಏಕಕಾಲದಲ್ಲಿ ಹಲವಾರು ಸಶಸ್ತ್ರ ಕಾರ್ಯಾಚರಣೆಗಳನ್ನು ನಡೆಸಿದ ಹೊಣೆಯನ್ನು ಬಲೂಚಿಸ್ತಾನ ಲಿಬರೇಶನ್ ಆರ್ಮಿ (BLA) ಹೊತ್ತುಕೊಂಡಿದೆ.

ಬಲೂಚ್ ಆರ್ಮಿ ಮತ್ತೊಂದು ಬೇಟೆ: 14 ಪಾಕ್ ಸೈನಿಕರನ್ನು ಹತ್ಯೆಗೈದ Video ಬಿಡುಗಡೆ!
ವಿದೇಶ

ಬಲೂಚ್ ಆರ್ಮಿ ಮತ್ತೊಂದು ಬೇಟೆ: 14 ಪಾಕ್ ಸೈನಿಕರನ್ನು ಹತ್ಯೆಗೈದ Video ಬಿಡುಗಡೆ!

ಪಂಜ್‌ಗುರ್ ಜಿಲ್ಲೆಯ ಮಜ್‌ಬೂರಾಬಾದ್‌ನ ಬೋನಿಸ್ತಾನ್‌ನಲ್ಲಿ ಈ ದಾಳಿ ನಡೆದಿತ್ತು. ಪಾಕಿಸ್ತಾನಿ ಸೇನಾ ಬೆಂಗಾವಲು ಪಡೆಯ ಮೇಲಿನ ದಾಳಿಯ ವೀಡಿಯೊವನ್ನು ಬಿಎಲ್‌ಎ ಬುಧವಾರ ಬಿಡುಗಡೆ ಮಾಡಿದೆ.