ರಾಜ್ಯ'ಅಯ್ಯೋ.. ಫಾರ್ಮ್ ಹೇಗೆ ಭರ್ತಿ ಮಾಡ್ಬೇಕು ಗೊತ್ತಾಗ್ತಿಲ್ಲ, ಗ್ಯಾರಂಟಿ ಯೋಜನೆ ಕಳಕೊಳ್ತೀವಾ ಅಂತ ಭಯ ಆಗ್ತಿದೆ': SIR ಫುಲ್ ಕನ್ಫ್ಯೂಷನ್
ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಭಿಯಾನದಡಿ ಬೂತ್ ಮಟ್ಟದ ಅಧಿಕಾರಿಗಳ (BLO) ಮನೆ-ಮನೆ ಭೇಟಿ ಐದು ದಿನಗಳನ್ನು ಪೂರ್ಣಗೊಳಿಸಿದರೂ, ನಾಗರಿಕರು ಮತ್ತು ಬಿಎಲ್ಒಗಳು ಇಬ್ಬರೂ ಗೊಂದಲದಲ್ಲಿ ಸಿಲುಕಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.