ಕೊರೊನಾವೈರಸ್ನ BF.7 ರೂಪಾಂತರಿ ಓಮಿಕ್ರಾನ್ ಉಪ ರೂಪಾಂತರಿಯಾಗಿದ್ದು, ಜನರ ಮೇಲಿನ ಅದರ ತೀವ್ರತೆ ಬಗ್ಗೆ ಭಾರತವು ಹೆಚ್ಚು ಚಿಂತಿಸಬೇಕಾಗಿಲ್ಲ ಎಂದು ದೇಶದ ಖ್ಯಾತ ವಿಜ್ಞಾನಿಗಳು ಶುಕ್ರವಾರ ಹೇಳಿದ್ದಾರೆ.