ರಾಜ್ಯಖಾಸಗಿ ಕಂಪನಿ ನೌಕರರ ವಾಹನಕ್ಕೂ ಬಿಎಚ್ ಸರಣಿಯಡಿ ನೋಂದಣಿ: ಆದೇಶ ಎತ್ತಿಹಿಡಿದ ಹೈಕೋರ್ಟ್
ನಗರದ ಎರಡು ಖಾಸಗಿ ಕಂಪೆನಿಗಳ ನೌಕರರಿಬ್ಬರ ಹೊಸ ಸಾರಿಗೇತರ ವಾಹನಗಳನ್ನು 'ಭಾರತ್' (ಬಿಎಚ್) ಸರಣಿಯಡಿ ನೋಂದಣಿ ಮಾಡುವಂತೆ ಸಾರಿಗೆ ಆಯುಕ್ತರಿಗೆ ನಿರ್ದೇಶಿಸಿ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ನ ವಿಭಾಗೀಯ ಪೀಠ ಎತ್ತಿಹಿಡಿದಿದೆ.