ರಾಜ್ಯಕೋವಿಡ್ ಹೆಚ್ಚಳ: ತುರ್ತು ಪರಿಸ್ಥಿತಿ ನಿಭಾಯಿಸಲು ಬಿಎಂಸಿಆರ್ ಐ, ಬಿಬಿಎಂಪಿ ಸನ್ನದ್ಧ!
ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್ಐ) ಕೋವಿಡ್ ಶಂಕಿತರಿಗಾಗಿ ಪ್ರತ್ಯೇಕ ಚಿಕಿತ್ಸೆ ಪ್ರದೇಶ ಸ್ಥಾಪನೆ ಸಾರಿ ಮತ್ತು ಐಎಲ್ಐ ರೋಗಿಗಳಿಂದ ಗಂಟಲು ಸ್ವ್ಯಾಬ್ ಸಂಗ್ರಹಿಸುವಂತಹ ಸಿದ್ಧತೆಗಳನ್ನು ಪ್ರಾರಂಭಿಸಿದೆ.