ರಾಜ್ಯಬೆಂಗಳೂರು: ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಸಾರ್ವಜನಿಕರ ಜೊತೆ BMTC ಸಿಬ್ಬಂದಿ ಗೂಂಡಾವರ್ತನೆ, ವಿಡಿಯೋ ವೈರಲ್
ಬೆಂಗಳೂರಿನ ಕನಕಪುರ ರಸ್ತೆಯ ಕೋಣನಕುಂಟೆ ಸಿಗ್ನಲ್ನಲ್ಲಿ ಸಿಗ್ನಲ್ ಜಂಪ್ ಮಾಡಿದಲ್ಲದೆ BMTC ಬಸ್ ಚಾಲಕ ಮತ್ತು ಕಂಡಕ್ಟರ್ ಬೈಕ್ ಸವಾರನ ಮೇಲೆ ಗೂಂಡಾವರ್ತನೆ ತೋರಿರುವ ವಿಡಿಯೋವೊಂದನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.