ರಾಜ್ಯಕೈಯಲ್ಲಿ ಮುದ್ರೆ ಇದ್ದು ಬಸ್ ಗಳಲ್ಲಿ ಸಂಚರಿಸುವ, ರೆಸ್ಟೊರೆಂಟ್ ಗಳಲ್ಲಿರುವವರ ಬಗ್ಗೆ ಮಾಹಿತಿ ನೀಡಿ: ಭಾಸ್ಕರ್ ರಾವ್
ಕೈಯಲ್ಲಿ ಮುದ್ರೆ ಇದ್ದು, ಬಸ್ ಗಳಲ್ಲಿ ಸಂಚರಿಸುವ, ರೆಸ್ಟೋರೆಂಟ್ ಗಳಲ್ಲಿ ಕುಳಿತುಕೊಳ್ಳುವವರ ಬಗ್ಗೆ ಮಾಹಿತಿ ನೀಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.