ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರದೇಶಗಾಗಿ (ಬಿಎಂಆರ್ಡಿಎ) ಪರಿಷ್ಕೃತ ಮಾರ್ಗಸೂಚಿ ದರ ಕುರಿತು ರಾಜ್ಯ ಸರ್ಕಾರ ಪ್ರಾಥಮಿಕ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ.