ಬಿಎಂ ಗಿರಿರಾಜ್

ಜಟ್ಟ ಖ್ಯಾತಿಯ ಗಿರಿರಾಜ್ ನಿರ್ದೇಶನದ ಹೊಸ ಸೈಕಲಾಜಿಕಲ್ ಥ್ರಿಲ್ಲರ್ನಲ್ಲಿ ನಟಿ ರಾಗಿಣಿ ದ್ವಿವೇದಿ!
ಜಟ್ಟ ಮತ್ತು ಮೈತ್ರಿಯಂತಹ ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕ ಬಿಎಂ ಗಿರಿರಾಜ್ ಸದ್ಯ ಗುರುದೇಶಪಾಂಡೆಯವರ ಜಿ ಸಿನಿಮಾಸ್ ಮೂಲಕ 'ರಾಮರಸ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಮಧ್ಯೆ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಈಗಾಗಲೇ ತಮ್ಮ ಮುಂದಿನ ಯೋಜನೆಗೆ ಸಜ್ಜಾಗುತ್ತಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿಎಂ ಗಿರಿರಾಜ್ ಜೊತೆ ಹೊಸ ಚಿತ್ರಕ್ಕೆ ಕೈಜೋಡಿಸಿದ ಗುರು ದೇಶಪಾಂಡೆ
ಜಂಟಲ್ಮನ್ ಮತ್ತು ಪೆಂಟಗನ್ ಚಿತ್ರದ ನಿರ್ಮಾಪಕ ಗುರು ದೇಶಪಾಂಡೆ ಇದೀಗ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿಎಂ ಗಿರಿರಾಜ್ ಜೊತೆ ಹೊಸ ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ತಾತ್ಕಾಲಿಕವಾಗಿ 'ಪ್ರೊಡಕ್ಷನ್ ನಂ 4' ಎಂದು ಹೆಸರಿಸಲಾದ ಈ ಚಿತ್ರವು ಲೂಪ್ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್ನೊಂದಿಗೆ ಪ್ರಾರಂಭವಾಯಿತು.

ಶೃತಿ ಹರಿಹರನ್ ಸ್ಯಾಂಡಲ್ವುಡ್ನ ಸ್ಮಿತಾ ಪಾಟೀಲ್!
ನಟಿ ಶೃತಿ ಹರಿಹರನ್ ಸ್ಯಾಂಡಲ್ವುಡ್ನ ಸ್ಮಿತಾ ಪಾಟೀಲ್ ಇದ್ದಂತೆ ಎಂದು ನಿರ್ದೇಶಕ ಬಿಎಂ ಗಿರಿರಾಜ್ ಹೇಳಿದ್ದಾರೆ...

