ರಾಜ್ಯನಿರ್ಮಲ ತುಂಗಭದ್ರಾ ಅಭಿಯಾನ: ನವೆಂಬರ್ 4 ರಂದು ಶೃಂಗೇರಿಯಿಂದ ಆರಂಭ
ಶೃಂಗೇರಿಯಲ್ಲಿ ಕೇವಲ 40 ಸಾವಿರ ಜನಸಂಖ್ಯೆ ಇದ್ದರೂ ವರ್ಷಕ್ಕೆ ಸುಮಾರು ಒಂದು ಕೋಟಿ ಪ್ರವಾಸಿಗರು, ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ನಗರದಲ್ಲಿ ಚರಂಡಿ ವ್ಯವಸ್ಥೆ ಇದೆ ಆದರೆ ಯುಜಿಡಿ ವ್ಯವಸ್ಥೆ ಇಲ್ಲ. ಕಲುಷಿತ ನೀರನ್ನು ಶುದ್ಧೀಕರಿಸದೆ ನದಿಗೆ ಬಿಡಲಾಗುತ್ತಿದೆ.