ರಾಜ್ಯವಿದ್ಯಾರ್ಥಿಗಳ ನಿರಾಸಕ್ತಿ: ಮಂಗಳೂರು ವಿವಿ ವ್ಯಾಪ್ತಿಯ 3 ಸರ್ಕಾರಿ ಕಾಲೇಜುಗಳಲ್ಲಿ BA ಕೋರ್ಸ್ ರದ್ದು!
ಮಂಗಳೂರಿನ ಕಾವೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ, ಇತಿಹಾಸ ಮತ್ತು ಸಮಾಜಶಾಸ್ತ್ರ, ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯಗಳ ಬಿಎ ಹೊಸ ಬ್ಯಾಚ್ಗಳನ್ನು ಆರಂಭಿಸದಿರಲು ನಿರ್ಧರಿಸಲಾಗಿದೆ.