ದೇಶ549 ಪೌರ ಕಾರ್ಮಿಕರ ಹುದ್ದೆಗೆ ಬಿಇ, ಎಂಎಸ್ಸಿ ಪದವೀಧರರು ಸೇರಿ 7000 ಮಂದಿ ಅರ್ಜಿ!
ತಮಿಳುನಾಡಿನ ಕೊಯಂಬತ್ತೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 549 ಪೌರ ಕಾರ್ಮಿಕರ ಹುದ್ದೆಗೆ ಬಿಎಸ್ಸಿ, ಎಂಎಸ್ಸಿ, ಬಿಕಾಂ, ಬಿಇ ಮತ್ತು ಎಂಕಾಂ ಪದವೀಧರರು ಸೇರಿದಂತೆ ಬರೋಬ್ಬರಿ 7000 ಮಂದಿ ಅರ್ಜಿ ಸಲ್ಲಿಸಿದ್ದಾರೆ.