ರಾಜ್ಯಯಾರನ್ನಾದರೂ ಸುಲಭವಾಗಿ ನಂಬುವುದೇ ಬಿಆರ್ ಶೆಟ್ಟಿ ಪತನಕ್ಕೆ ಕಾರಣ: ಖ್ಯಾತ ಉದ್ಯಮಿಯ ಆಪ್ತನ ನುಡಿ
ಫಾರ್ಮಾ ಉದ್ಯಮಿ ಮತ್ತು ಬಿಲಿಯನೇರ್ ಬಿ.ಆರ್.ಶೆಟ್ಟಿ ಅವರು ಯುಕೆ ಮತ್ತು ಯುಎಇಯಲ್ಲಿ ಎರಡು ಉನ್ನತ ದರ್ಜೆಯ ಕಂಪನಿಗಳಾದ ಎನ್ಎಂಸಿ ಹೆಲ್ತ್ ಮತ್ತು ಫಿನಾಬ್ಲರ್ ಗಳನ್ನು ಹೊಂದಿದ್ದು ಇದೀಗ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.