ದೇಶಆಡಳಿತಾರೂಢ ಬಿಆರ್ಎಸ್ ಶಾಸಕರ ವಿರುದ್ಧ ಅನುಚಿತ ಹೇಳಿಕೆ; ವೈಎಸ್ಆರ್ಟಿಪಿ ಅಧ್ಯಕ್ಷೆ ಶರ್ಮಿಳಾ ಬಂಧನ
ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಯ (ಬಿಆರ್ಎಸ್) ಶಾಸಕರೊಬ್ಬರ ವಿರುದ್ಧ ಅನುಚಿತ ಟೀಕೆ ಮಾಡಿದ್ದಕ್ಕಾಗಿ ತೆಲಂಗಾಣ ಪೊಲೀಸರು ಭಾನುವಾರ ವೈಎಸ್ಆರ್ ತೆಲಂಗಾಣ ಪಕ್ಷದ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರನ್ನು ಬಂಧಿಸಿದ್ದಾರೆ.