ವಾಣಿಜ್ಯವಿಶ್ವಾದ್ಯಂತ ಉದ್ಯಮಿ ಬಿ.ಆರ್. ಶೆಟ್ಟಿಗೆ ಸೇರಿದ ಆಸ್ತಿ ಮುಟ್ಟುಗೋಲಿಗೆ ದುಬೈ ಕೋರ್ಟ್ ಆದೇಶ
ಎನ್ಎಂಸಿ ಹೆಲ್ತ್ ಸಂಸ್ಥಾಪಕ ಬಿ.ಆರ್.ಶೆಟ್ಟಿ ಅವರಿಗೆ ಸೇರಿದ್ದ ಜಗತ್ತಿನ ನಾನಾ ಕಡೆಗಳಲಿ ಇರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ದುಬೈ ನ್ಯಾಯಾಲಯ ಆದೇಶಿಸಿದೆ. ಶೆಟ್ಟಿ 8 ಮಿಲಿಯನ್ ಡಾಲರ್ ಗೆ ಅಧಿಕ ಸಾಲವನ್ನು ಹೊಂದಿದ್ದು ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಆಸ್ತಿ ಮುಟ್ಟುಗೋಲಿಗೆ ಆದೇಶಿಸುವಂತೆ ಬ್ಯಾಂಕ್ ಕೋರ್ಟ್ ನ ಮೊರೆ ಹೋಗಿತ್ತು.