ಬಿಆರ್ ಒ

ಉತ್ತರಕಾಶಿ ಟನಲ್: ಲಂಬ ರಂಧ್ರ, ಹೊಸ ರಸ್ತೆಗಳ ಮೂಲಕ 41 ಕಾರ್ಮಿಕರನ್ನು ತಲುಪಲು ಯತ್ನ
41 ಕಾರ್ಮಿಕರು ಸಿಲುಕಿರುವ ಉತ್ತರ ಕಾಶಿ ಟನಲ್ ಗೆ ಗುಡ್ಡದ ಮೇಲಿನಿಂದ ಲಂಬಾಕಾರದ ರಂಧ್ರ ಕೊರೆದು ಕುಸಿದಿರುವ ಟನಲ್ ಒಳಗೆ ರಕ್ಷಣಾ ಕಾರ್ಯಾಚರಣೆ ನಡೆಸುವ ಪ್ರಯತ್ನಗಳು ಆರಂಭವಾಗಿದೆ.

ಚೀನಾ ಗಡಿಯಲ್ಲಿನ ಎರಡು ಸೂಕ್ಷ್ಮ ಪ್ರದೇಶಗಳಿಗೆ ಸೇತುವೆ, ರಸ್ತೆಗಳೊಂದಿಗೆ ಸಂಪರ್ಕ ಕಲ್ಪಿಸಿದ ಬಿಆರ್‌ಒ
2020ರ ಮೇ ತಿಂಗಳ ಪೂರ್ವ ಲಡಾಕ್ ಸಂಘರ್ಷದ ಬಳಿಕ ಎಲ್ಲಾ ಸೂಕ್ಷ್ಮ ಸ್ಥಳಗಳಲ್ಲಿ ರಸ್ತೆ ನಿರ್ಮಾಣ ಮತ್ತು ಸೇತುವೆ ನಿರ್ಮಾಣಕ್ಕೆ ಉತ್ತೇಜಿಸಲಾಗಿತ್ತು.

ಭಾರತ-ಚೀನಾ ಗಡಿಯಲ್ಲಿ ತ್ವರಿತ ಕಾಮಗಾರಿಗೆ ಹೆಲಿಕಾಫ್ಟರ್ ಮೂಲಕ ಬೃಹತ್ ಯಂತ್ರೋಪಕರಣ ರವಾನೆ
ಉತ್ತರಾಖಂಡ್ ನ ಜೋಹಾರ್ ಕಣಿವೆಯ ಲಾಸ್ಪಾಗೆ ಹೆಲಿಕಾಫ್ಟರ್ ಮೂಲಕ ರಸ್ತೆ ನಿರ್ಮಾಣಕ್ಕಾಗಿ ಬಳಕೆ ಮಾಡುವ ಬೃಹತ್ ಯಂತ್ರವನ್ನು ಹೆಲಿಕಾಫ್ಟರ್ ಮೂಲಕ ಇಳಿಸುವ ಪ್ರಕ್ರಿಯೆ ಯಶಸ್ವಿಯಾಗಿದೆ.

ಚೀನಾ ಗಡಿಯವರೆಗೂ ರಸ್ತೆ ನಿರ್ಮಾಣ ಮೂಲಕ ಇತಿಹಾಸ ಸೃಷ್ಟಿಸಿದ ಬಿಆರ್ ಒ !
ಚೀನಾ ಗಡಿಯವರೆಗೂ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸುವ ಮೂಲಕ ಗಡಿ ರಸ್ತೆ ಸಂಸ್ಥೆ - ಬಿಆರ್ ಒ ಹೊಸ ಇತಿಹಾಸ ಸೃಷ್ಟಿಸಿದೆ

