ಬಿಂದಿ

ಕುಂಕುಮ-ಹಿಜಾಬ್ ವಿವಾದದ ನಡುವೆ ಲೆನ್ಸ್‌ಕಾರ್ಟ್ ಅಂಗಡಿಗೆ ನುಗ್ಗಿ ಸಿಬ್ಬಂದಿಗೆ ತಿಲಕ ಹಚ್ಚಿದ ನಾಜಿಯಾ ಖಾನ್, Video!
ದೇಶ

ಕುಂಕುಮ-ಹಿಜಾಬ್ ವಿವಾದದ ನಡುವೆ ಲೆನ್ಸ್‌ಕಾರ್ಟ್ ಅಂಗಡಿಗೆ ನುಗ್ಗಿ ಸಿಬ್ಬಂದಿಗೆ ತಿಲಕ ಹಚ್ಚಿದ ನಾಜಿಯಾ ಖಾನ್, Video!

ಲೆನ್ಸ್‌ಕಾರ್ಟ್ ಪ್ರಸ್ತುತ ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ. ಕಂಪನಿಯು ತನ್ನ ಉದ್ಯೋಗಿಗಳಿಗೆ ಕೆಲಸದ ಸಮಯದಲ್ಲಿ ಕುಂಕುಮ ಮತ್ತು ತಿಲಕ ಧರಿಸುವುದನ್ನು ನಿಷೇಧಿಸಿದ್ದು ಹಿಜಾಬ್‌ಗೆ ಅನುಮತಿಸಿದೆ ಎಂಬ ಆರೋಪವಿದೆ.

'ಮಂಗಳಸೂತ್ರ, ಬಿಂದಿ ಧರಿಸಿಲ್ಲದಿದ್ದರೆ, ಗಂಡ ನಿಮ್ಮ ಮೇಲೆ ಏಕೆ ಆಸಕ್ತಿ ತೋರುತ್ತಾನೆ: ಸಂಧಾನದ ಸಮಯದಲ್ಲಿ ನ್ಯಾಯಾಧೀಶ
ದೇಶ

'ಮಂಗಳಸೂತ್ರ, ಬಿಂದಿ ಧರಿಸಿಲ್ಲದಿದ್ದರೆ, ಗಂಡ ನಿಮ್ಮ ಮೇಲೆ ಏಕೆ ಆಸಕ್ತಿ ತೋರುತ್ತಾನೆ: ಸಂಧಾನದ ಸಮಯದಲ್ಲಿ ನ್ಯಾಯಾಧೀಶ

ಜಿಲ್ಲಾ ನ್ಯಾಯಾಲಯಗಳಲ್ಲಿ ನಡೆಯುವ ಅನೇಕ ಅನುಚಿತ ನಡವಳಿಕೆಗಳು ಯಾವುದೇ ತರ್ಕಬದ್ಧ ಮತ್ತು ವಿದ್ಯಾವಂತ ವ್ಯಕ್ತಿಗೆ ಆಘಾತಕಾರಿ ಎನಿಸುತ್ತವೆ.

ಹಣೆಗೆ ಬಿಂದಿ ಇಟ್ಟುಕೊಂಡಿದ್ದಕ್ಕೆ ಶಾಲೆಯಲ್ಲಿ ಥಳಿತ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ದೇಶ

ಹಣೆಗೆ ಬಿಂದಿ ಇಟ್ಟುಕೊಂಡಿದ್ದಕ್ಕೆ ಶಾಲೆಯಲ್ಲಿ ಥಳಿತ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಹಣೆಗೆ ಬಿಂದಿ (Bindi) ಧರಿಸಿ ಶಾಲೆಗೆ ಹೋಗಿದ್ದ ವಿದ್ಯಾರ್ಥಿನಿಯನ್ನು (Student) ಶಿಕ್ಷಕಿಯೊಬ್ಬರು (Teacher) ಥಳಿಸಿದ್ದು, ಘಟನೆಯಿಂದ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ.

'ಬಿಂದಿ' ಇಟ್ಟಿಲ್ಲ ಎಂದು ಮಹಿಳಾ ಪತ್ರಕರ್ತೆಯೊಂದಿಗೆ ಮಾತನಾಡಲು ನಿರಾಕರಿಸಿದ ಬಲಪಂಥೀಯ ಕಾರ್ಯಕರ್ತೆ ಭಿಡೆ
ದೇಶ

'ಬಿಂದಿ' ಇಟ್ಟಿಲ್ಲ ಎಂದು ಮಹಿಳಾ ಪತ್ರಕರ್ತೆಯೊಂದಿಗೆ ಮಾತನಾಡಲು ನಿರಾಕರಿಸಿದ ಬಲಪಂಥೀಯ ಕಾರ್ಯಕರ್ತೆ ಭಿಡೆ

ಹಣೆಗೆ 'ಬಿಂದಿ' ಇಟ್ಟಿಲ್ಲ ಎಂಬ ಕಾರಣಕ್ಕೆ ಮಹಿಳಾ ವರದಿಗಾರ್ತಿಯೊಂದಿಗೆ ಮಾತನಾಡಲು ಬಲಪಂಥೀಯ ನಾಯಕ ಸಂಭಾಜಿ ಭಿಡೆ ನಿರಾಕರಿಸಿದ್ದು ಇದು ವಿವಾದಕ್ಕೆ ಕಾರಣವಾಗಿದೆ.

ಬಿಂದಿ ಇಟ್ಟಿದ್ದಕ್ಕೆ ಬಾಲಕಿ ಮದ್ರಾಸದಿಂದ ಉಚ್ಚಾಟನೆ: ಫೇಸ್ಬುಕ್ ನಲ್ಲಿ ನೊಂದ ತಂದೆ ಅಳಲು
ದೇಶ

ಬಿಂದಿ ಇಟ್ಟಿದ್ದಕ್ಕೆ ಬಾಲಕಿ ಮದ್ರಾಸದಿಂದ ಉಚ್ಚಾಟನೆ: ಫೇಸ್ಬುಕ್ ನಲ್ಲಿ ನೊಂದ ತಂದೆ ಅಳಲು

5ನೇ ತರಗತಿ ಬಾಲಕಿ ಹಣೆಗೆ ಬಿಂದಿ ಇಟ್ಟಿದ್ದಕ್ಕಾಗಿ ಮದ್ರಾಸಾದಿಂದ ಹೊರಹಾಕಿರುವ ಘಟನೆ ಕೇರಳದಲ್ಲಿ ನಡೆದಿದೆ....