ಕ್ರೀಡೆಬಿ ಸ್ಯಾಂಪಲ್ ಟೆಸ್ಟ್ ನಲ್ಲೂ ಉದ್ದೀಪನ ಮದ್ದು ಸೇವಿಸಿದ್ದು ಖಚಿತ: ರಿಯೋ ಒಲಂಪಿಕ್ಸ್ ನಿಂದ ಇಂದರ್ ಜೀತ್ ಔಟ್
ಭಾರತದ ಖ್ಯಾತ ಶಾಟ್ ಪುಟ್ ಆಟಗಾರ ಇಂದರ್ ಜೀತ್ ಉದ್ದೀಪನ ಮದ್ದು ಸೇವನೆ ಮಾಡಿರುವುದು ಬಿ ಸ್ಯಾಂಪಲ್ ಟೆಸ್ಟ್ ನಲ್ಲೂ ಸ್ಪಷ್ಟವಾಗಿದ್ದು, ರಿಯೋ ಒಲಂಪಿಕ್ಸ್ ನಲ್ಲಿ ಭಾಗವಹಿಸುವ ಕನಸು ನುಚ್ಚು ನೂರಾಗಿದೆ.