ಹಾಲು ಮತ್ತು ಹಾಲು ಉತ್ಪನ್ನ ಅಭಿವೃದ್ಧಿಗಳ ಸಚಿವ ಬಿ ವಿ ರಮಣಾ ಅವರನ್ನು ಸಚಿವ ಸ್ಥಾನದಿಂದ, ಹಾಗೂ ಪಕ್ಷದ ಸ್ಥಾನದಿಂದ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ವಜಾ ಮಾಡಿದ್ದಾರೆ.