ರಾಜ್ಯದೇಗುಲ ತೀರ್ಥ ಕುಡಿಯಬಾರದು, ಅವೈಜ್ಞಾನಿಕ, ಕಾಂತಾರ 'ರಿಷಬ್'ಗೆ ಜನ ಹೊಡೆಯುತ್ತಿದ್ದರು!: ಬಿ.ಟಿ.ಲಲಿತಾ ನಾಯಕ್
ದೇವಸ್ಥಾನಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು..ಅವೆಲ್ಲ ಅವೈಜ್ಞಾನಿಕವಾದದ್ದು, ಅವರು ಶುದ್ಧವಾಗಿ ಕೈತೊಳೆಯುವುದಿಲ್ಲ ಎಂದು ಮಾಜಿ ಸಚಿವೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ.