ಮುಖ್ಯಮಂತ್ರಿಗಳೇ, ನಿಮಗೆ ಅಧಿಕಾರವೇ ಮುಖ್ಯವೇ? ಅಧಿಕಾರ ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲವೇ? ಡಿ.ಕೆ. ರವಿ ಸಾವು ಪ್ರಕರಣ ಸಿಬಿಐಗೆ ಒಪ್ಪಿಸಿ, ಇಲ್ಲವಾದಲ್ಲಿ ಕಾಂಗ್ರೆಸ್ ಪರಿಸ್ಥಿತಿ ದಿಲ್ಲಿಗಿಂತಲೂ ಕಡೆಯಾದೀತು...