ಬಿ ಎಸ್ ಎಫ್

ಪಂಜಾಬ್ ನಲ್ಲಿ ೧೫ ಕೆಜಿ ಹೆರಾಯಿನ್ ವಶಪಡಿಸಿಕೊಂಡ ಬಿ ಎಸ್ ಎಫ್
ಪಂಜಾಬ್ ನ ಫಿರೋಜ್ ಪುರ್ ಸೆಕ್ಟರ್ ಬಳಿ ಪಾಕಿಸ್ತಾನಿ ಕಳ್ಳಸಾಗಾಣಿಕೆದಾರರ ಜೊತೆಗೆ ಗುಂಡಿನ ಚಕಮಕಿ ನಡೆಸಿದ ಗಡಿ ಭದ್ರತಾ ಪಡೆ ಕನಿಷ್ಠ ೧೫ ಕೆಜಿ ಹೆರಾಯಿನ್ ವಶಪಡಿಸಿಕೊಂಡಿರುವುದಾಗಿ

ಪಂಜಾಬ್ ನಲ್ಲಿ ಎರಡು ಪಾಕಿಸ್ತಾನಿ ದೋಣಿಗಳನ್ನು ವಶಪಡಿಸಿಕೊಂಡ ಬಿ ಎಸ್ ಎಫ್
ಪಂಜಾಬ್ ನ ಗಡಿ ಜಿಲ್ಲೆ ಫಿರೋಜ್ ಪುರ್ ನಲ್ಲಿ ಗಡಿ ಭದ್ರತಾ ಪಡೆ (ಬಿ ಎಸ್ ಎಫ್) ಎರಡು ಪಾಕಿಸ್ತಾನಿ ದೋಣಿಗಳನ್ನು ವಶಪಡಿಸಿಕೊಂಡಿಗೆ ಎಂದು ಅಧಿಕಾರಿಗಳು ಹೇಳಿದ್ದಾರೆ.

9 ಜನರನ್ನು ಹೊತ್ತ ಪಾಕಿಸ್ತಾನ ಹಡಗನ್ನು ವಶಪಡಿಸಿಕೊಂಡ ಬಿ ಎಸ್ ಎಫ್
ಪಾಕಿಸ್ತಾನದ ಸಮುದ್ರ ಗಡಿಯಲ್ಲಿರುವ ಗುಜರಾತಿನ ಕಚ್ ಜಿಲ್ಲೆಯ ಸರ್ ಕ್ರೀಕ್ ಪ್ರದೇಶದಲ್ಲಿ 9 ಜನರನ್ನು ಹೊತ್ತಿದ್ದ ಪಾಕಿಸ್ತಾನ ಹಡಗನ್ನು ಬೇಧಿಸಿ ಭಾರತೀಯ ಗಡಿರಕ್ಷಣಾ ಪಡೆ (ಬಿ ಎಸ್ ಎಫ್)

ತ್ರಿಪುರಾದಲ್ಲಿ ೩೫ ಬಾಂಗ್ಲಾದೇಶದ ಪ್ರಜೆಗಳ ಬಂಧನ
೨೪ ಮಹಿಳೆಯರು ಮತ್ತು ಮೂರು ಮಕ್ಕಳು ಸೇರಿದಂತೆ ೩೫ ಬಾಂಗ್ಲಾದೇಶದ ಪ್ರಜೆಗಳನ್ನು ಗಡಿ ಭದ್ರತಾ ಪಡೆ ಬಂಧಿಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಪಂಜಾಬಿನಲ್ಲಿ ೧೨ ಕೆಜಿ ಹೆರಾಯಿನ್ ವಶಪಡಿಸಿಕೊಂಡ ಬಿ ಎಸ್ ಎಫ್
ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಗುಂಡಿನ ಕಾಳಗದ ವೇಳೆ ನುಸುಳುತ್ತಿದ್ದ ಪಾಕಿಸ್ತಾನದ ಕಳ್ಳಸಾಗಣಿಕಾದಾರರಿಂದ ೧೨ ಕೆಜಿ ಹೆರಾಯಿನ್ ನನ್ನು ಗಡಿ ಭದ್ರತಾ ಪಡೆ (ಬಿ ಎಸ್ ಎಫ್)

ಗಡಿಯಲ್ಲಿ ನಾಲ್ಕು ಲಕ್ಷ ಸಸಿ ನೆಟ್ಟ ಬಿ ಎಸ್ ಎಫ್
ಗಡಿ ರಕ್ಷಣಾ ಪಡೆ (ಬಿ ಎಸ್ ಎಫ್), ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬುಧವಾರ ಗಡಿಯಲ್ಲಿ ಸುಮಾರು ೪ ಲಕ್ಷ ಗಿಡಗಳನ್ನು ನೆಟ್ಟಿದೆ.

ಇಬ್ಬರು ಭಾರತೀಯರ ಮೃತ ದೇಹಗಳನ್ನು ಹಿಂದಿರುಗಿಸಿದ ಪಾಕಿಸ್ತಾನ ರೇಂಜರ್ಸ್
ಚೆನಾಬ್ ನದಿಯಲ್ಲಿ ಪತ್ತೆಯಾದ ಭಾರತೀಯರ ಎರಡು ಮೃತ ದೇಹಗಳನ್ನು ಪಾಕಿಸ್ತಾನ ರೇಂಜರ್ ಗಳು ಶನಿವಾರ ಜಮ್ಮು ಜಿಲ್ಲೆಯಲ್ಲಿ ಬಿ ಎಸ್ ಎಫ್ (ಗಡಿ ಭದ್ರತಾ ಪಡೆ)

