ವಿಜ್ಞಾನ-ತಂತ್ರಜ್ಞಾನರಾಕೇಶ್ ಶರ್ಮಾರಿಂದ ರಾಜಾ ಚಾರಿಯವರೆಗೆ: ಬಾಹ್ಯಾಕಾಶದಲ್ಲಿ ಭಾರತದ ಹೆಸರನ್ನು ಬೆಳಗಿದ ಗಗನಯಾತ್ರಿಗಳು
ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ 1970ರ ನಂತರ ಇದೇ ಮೊದಲ ಬಾರಿಗೆ 18 ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳಿಸುತ್ತಿದೆ. ಈ ಪೈಕಿ ಭಾರತೀಯ-ಅಮೇರಿಕನ್ ಕೂಡ ಒಬ್ಬರಾಗಿದ್ದಾರೆ ಎನ್ನುವುದು ಭಾರತೀಯರ ಪಾಲಿಗೆ ಹೆಮ್ಮೆಯ ಸಂಗತಿ.