ದೇಶUnion Budget 2024: ಬಾಹ್ಯಾಕಾಶ ಕ್ಷೇತ್ರಕ್ಕೆ ಸಾವಿರ ಕೋಟಿ, ಕೇಂದ್ರದ ಕ್ರಮ ಸ್ವಾಗತಿಸಿದ ಉದ್ಯಮ!
ಮುಂದಿನ 10 ವರ್ಷಗಳಲ್ಲಿ ಬಾಹ್ಯಾಕಾಶ ಆರ್ಥಿಕತೆಯನ್ನು ಐದು ಪಟ್ಟು ವಿಸ್ತರಿಸಲು ನಮ್ಮ ಸರ್ಕಾರ ನಿರಂತರ ಒತ್ತು ನೀಡುವುದರೊಂದಿಗೆ, 1,000 ಕೋಟಿ ರೂಪಾಯಿಗಳ ಸಾಹಸೋದ್ಯಮ ಬಂಡವಾಳ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.