ದೇಶ12 ಕೆಜಿ ತೂಕದ 'ಬಾಹುಬಲಿ' ಸಮೋಸಾ: 30 ನಿಮಿಷಗಳಲ್ಲಿ ತಿನ್ನಿರಿ, 71,000 ರೂ. ಗೆಲ್ಲಿರಿ!
ಗ್ರಾಹಕರಿಗೆ ಇದೊಂದು ಸುವರ್ಣಾವಕಾಶ. ಏನೆಂದರೆ, ಬರೋಬ್ಬರಿ 12 ಕಿಲೋಗ್ರಾಂಗಳಷ್ಟು ತೂಕವಿರುವ ಈ ದೈತ್ಯ ಸಮೋಸಾವನ್ನು ಕತ್ತರಿಸುವ ಮೂಲಕ ನೀವು ನಿಮ್ಮ ಜನ್ಮದಿನವನ್ನು ಆಚರಿಸಿರಿ ಅಥವಾ 30 ನಿಮಿಷಗಳಲ್ಲಿ ಡೀಪ್ ಫ್ರೈ ಮಾಡಿದ ಈ ತಿಂಡಿ ತಿಂದು 71,000 ರೂ. ಗೆಲ್ಲಿರಿ.