ರಾಜ್ಯDharmasthala case: ಬಾಹುಬಲಿ ಬೆಟ್ಟದಲ್ಲೂ SIT ಹೊಸ ಶೋಧ; 13ನೇ ಜಾಗ ಬಿಟ್ಟು ಬೇರೆಡೆ ಹುಡುಕಾಟ ಏಕೆ?
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಿರುವ ಆರೋಪಕ್ಕೆ ಸಂಬಂಧಿಸಿ ಸಾಕ್ಷಿ ದೂರುದಾರ ತೋರಿಸಿದ ಹೊಸ ಜಾಗದಲ್ಲಿ ಎಸ್ಐಟಿ ಶನಿವಾರ ಶೋಧ ಕಾರ್ಯ ನಡೆಸುತ್ತಿದೆ.