ವಿದೇಶಪ್ರಮೋಷನ್ ಕೊಡಲಿಲ್ಲ ಎಂದು ಬಾಸ್ ಕುಟುಂಬದ ನಾಲ್ವರ ಬರ್ಬರ ಹತ್ಯೆ: 8 ವರ್ಷದ ಬಳಿಕ ಆರೋಪಿ ಬಂಧನ
ಬುಲೆಟ್ ಹೊಕ್ಕಿದ್ದ ನಾಲ್ವರ ಶವಗಳು ಪ್ರತ್ಯೇಕವಾಗಿ ಮಲಗುವ ಕೋಣೆಯಲ್ಲಿ ಪತ್ತೆಯಾಗಿದ್ದವು. ಇಡೀ ಕುಟುಂಬವೇ ಈ ವೇಳೆ ನಾಶವಾಗಿತ್ತು. ಈ ಪ್ರಕರಣದ ಹಿನ್ನೆಲೆಯನ್ನು ಹಾಗೂ ಹತ್ಯೆಯ ಹಿಂದಿನ ಉದ್ದೇಶವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.