ವಿದೇಶಮಾರಕ ಕೊರೋನಾ ವೈರಸ್ಗೆ ಬಾವಲಿ ಸೂಪ್ ಕಾರಣನಾ? ಈ ಚೀನೀ ಯುವತಿ ವಿಡಿಯೋ ವೈರಲ್ ಆಗಿದ್ದೇಕೆ!
ತಾಂತ್ರಿಕ ಮತ್ತು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿರುವ ಚೀನಾವನ್ನೇ ಮಾರಣಾಂತಿಕ ಕಾಯಿಲೆ ಕೊರೇನಾ ವೈರಸ್ ನರಕವನ್ನಾಗಿಸಿದೆ. ಇನ್ನು ಕೊರೋನಾ ವೈರಸ್ ಮಹಾಮಾರಿ ಬೆನ್ನಲ್ಲೇ ಚೀನೀ ಯುವತಿಯೋರ್ವಳು ಬಾವಲಿ ಸೂಪ್ ಕುಡಿಯುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.