ಸಿನಿಮಾ ಸುದ್ದಿಕೊರೊನಾ ಗ್ಯಾಪ್ನಲ್ಲಿಯೇ ಸಿದ್ಧವಾಗುತ್ತಿದೆ "ಬಾಳೇ ಬಂಗಾರ"- ಇದು ಆರ್ಯ ತೆರೆದಿಡಲಿರುವ ಭಾರತಿ ವಿಷ್ಣುವರ್ಧನ್ ಜೀವನಚರಿತ್ರೆ
ಪ್ರತಿದಿನ ರಾತ್ರಿ ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು ಅಂತ ಪ್ರತಿ ಮನೆ ಮನೆಯಲ್ಲೂ ಒಂದು ಹೊಸ ಅಲೆಯನ್ನು ಸೃಷ್ಟಿಸಿರುವ ಪ್ರೀತಿಗೆ ಹೊಸ ಭಾಷೆಯನ್ನೇ ನೀಡಿರುವ 20 ವರ್ಷದ ಹುಡುಗಿ ಹಾಗೂ 45 ವರ್ಷದ ಮಧ್ಯವಯಸ್ಕನ ನಡುವಿನ ನಿಷ್ಕಲ್ಮಶ ಪ್ರೇಮಹಂದರವುಳ್ಳ ಧಾರಾವಾಹಿ;ಜೊತೆ ಜೊತೆಯಲಿ.