ದೇಶಕಥುವಾ ಅತ್ಯಾಚಾರ, ಕೊಲೆ ಪ್ರಕರಣ: ಮುಂದಿನ ವಾರ ಬಾಲಾಪರಾಧಿ ಕುರಿತ ನಿರ್ಣಯ
ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಕಥುವಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಅಪ್ರಾಪ್ತ ಆರೋಪಿ ಬಾಲಾಪರಾಧಿಯೋ ಅಥವಾ ಸಾಮಾನ್ಯ ಅಪರಾಧಿಯೋ ಎಂಬ ನಿರ್ಣಯವನ್ನು ಮುಂದಿನ ವಾರ ನೀಡುವುದಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಹೇಳಿದೆ.