ಬಾಲಾಪರಾಧಿ ಮಸೂದೆಗೆ ಅಂಗೀಕಾರ ನೀಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡ ನೀಯವಾಗಿದ್ದು, ಮಕ್ಕಳ ವಿರೋಧಿಯಾ ಗಿರುವ ಈ ಮಸೂದೆಯನ್ನು ರಾಷ್ಟ್ರಪತಿಗಳು ಮರುಪರಿಶೀಲಿಸಲು ವಾಪಸ್ ಕಳುಹಿಸಬೇಕು ಎಂದು ಕ್ರಿಸ್ಪ್ ಸಂಸ್ಥೆ ಒತ್ತಾಯಿಸಿದೆ...