ಬಾಲಾಜಿ ಶರ್ಮಾ

ಸಾಮರ್ಥ್ಯ ಚಿತ್ರದ ಟ್ರೈಲರ್
ಬಾಲಾಜಿ ಶರ್ಮಾ ಮತ್ತು ಗಗನ ಅಭಿನಯದ ಸಾಮರ್ಥ್ಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಚ್ ವಾಸು ನಿರ್ದೇಶಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ ‘ಮೌನಂ’ ಟ್ರೈಲರ್
ಸ್ಯಾಂಡಲ್ ವುಡ್ ನ ಮೋಸ್ಟ್ ಅವೈಟಿಂಗ್ ಸಿನಿಮಾಗಳಲ್ಲಿ ಒಂದಾದ ‘ಮೌನಂ’ ವಿಡುಗಡೆಗೆ ಸಿದ್ದವಾಗಿದೆ. ವಿಭಿನ್ನ ಕಥಾನಕವನನ್ನು ಹೊಂದಿರುವ ಚಿತ್ರದ ಟ್ರೈಲರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗೊಳಿಸಿದರು.

