ಸಿನಿಮಾ ಸುದ್ದಿಮದ್ರಾಸ್ ಪ್ರಸಾದ್ ಲ್ಯಾಬ್ ಅವಘಡದಲ್ಲಿ 'ಶಾಂತಿ ಕ್ರಾಂತಿ' ಮದರ್ ಪ್ರಿಂಟ್ ಬೆಂಕಿಗಾಹುತಿ; ಸದ್ಯಕ್ಕಂತೂ ರೀ-ರಿಲೀಸ್ ಇಲ್ಲ: ಬಾಲಾಜಿ
ಇದೀಗ ಶಾಂತಿ ಕ್ರಾಂತಿ ಸಿನಿಮಾ ಮರುಬಿಡುಗಡೆ ಬಗ್ಗೆ ರವಿಚಂದ್ರನ್ ಸಹೋದರ ಬಾಲಾಜಿ ವೀರ ಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ. ಈ ವಿಡಿಯೊವನ್ನು ನಟ ರಘುರಾಮ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.