ವಿದೇಶಉಗ್ರನೆಲೆಗಳಲ್ಲ, ಪ್ರಕೃತಿನಾಶವಾಗಿದೆ: ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಪಾಕ್ ನಿಂದ'ಇಕೋ ಟೆರರಿಸಂ' ದೂರು
ಭಾರತೀಯ ವಾಯುಸೇನೆ ಕಳೆದ ಫೆಬ್ರವರಿ 26ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ವಾಯುದಾಳಿಯಲ್ಲಿ ಉಗ್ರನೆಲೆಗಳು ನಾಶವಾಗಿಲ್ಲ, ಬದಲಿಹೆ ಪ್ರಕೃತಿನಾಶವಾಗಿದೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ತಾವು ಇಕೋ ಟೆರರಿಸಮ್ ದೂರು ದಾಖಲಿಸುವುದಾಗಿ ಪಾಕಿಸ್ತಾನ ಹೇಳಿದೆ.