ದೇಶರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲ, ಬಾಲಕೋಟ್ ತಿರಮಿಸು..: ವಾಯುಪಡೆ ದಿನದಂದು IAF ಭೂರಿ ಭೋಜನ ಮೆನು; ಪಾಕಿಸ್ತಾನ ಫುಲ್ ರೋಸ್ಟ್!
ಊಟದ ಹೆಸರಿನಲ್ಲಿ ಬಾಲಕೋಟ್ನಿಂದ ಆಪರೇಷನ್ ಸಿಂಧೂರ ವರೆಗೂ ಭಾರತ ದಾಳಿ ಮಾಡಿದ ಸ್ಥಳಗಳ ಹೆಸರಿ ಜೊತೆಗೆ ಖಾದ್ಯಗಳ ಹೆಸರನ್ನಿಟ್ಟಿದ್ದು, ಈ ಮೆನುವಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.