ದೇಶಬಾಲಕಿಯರ ಜನನಾಂಗ ಊನಗೊಳಿಸುವ ಪದ್ಧತಿ ವಿರುದ್ಧ ಪಿಐಎಲ್: ಸಂವಿಧಾನಕ್ಕೆ ಪೀಠಕ್ಕೆ ಅರ್ಜಿ ಶಿಫಾರಸ್ಸುಗೊಳಿಸಿದ 'ಸುಪ್ರೀಂ'
ದಾವೂದಿ ಮುಸ್ಲಿಮರಲ್ಲಿ ಸ್ತ್ರೀಯರ ಜನನಾಂಗವನ್ನು ಊನಗೊಳಿಸುವ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಿಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ಐವರು ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠಕ್ಕೆ ಸೋಮವಾರ ಶಿಫಾರಸ್ಸು ಮಾಡಿದೆ...