ಬಾಲಕಿಯರ ಕಾಲೇಜು

ಬದಲಾದ ಮನಸ್ಥಿತಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲಕಿಯರ ಕಾಲೇಜಿಗೆ ಒತ್ತಾಯ; ಸರ್ಕಾರದಿಂದ 2 ಶಿಕ್ಷಣ ಸಂಸ್ಥೆ ಮಂಜೂರು!
ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಮುಸ್ಲಿಂ ಸಂಸ್ಥೆಗಳು ಹಲವಾರು ಬಾಲಕಿಯರ ಕಾಲೇಜುಗಳನ್ನು ಸ್ಥಾಪಿಸಿದ್ದು, ಇದರ ಜೊತೆಗೆ ಸರ್ಕಾರಿ ಬಾಲಕಿಯರ ಕಾಲೇಜುಗಳಲ್ಲಿಯೂ ಮುಸ್ಲಿಂ ಬಾಲಕಿಯರ ದಾಖಲಾತಿ ಪ್ರಮಾಣ (ಶೇ. 25-30) ಏರಿಕೆಯಾಗಿರುವುದು ಕಂಡು ಬಂದಿದೆ.

ಮಂಡಿಗಿಂತ ಉದ್ಧದ ಕುರ್ತಿ ಧರಿಸಿದರೆ ಒಳ್ಳೆಯ ಮದುವೆ ಪ್ರಸ್ತಾಪ: ಮಹಿಳಾ ಕಾಲೇಜಿನಲ್ಲಿ ತುಂಡುಡುಗೆ ಬ್ಯಾನ್
ಯುವತಿಯರು ಮಂಡಿ ಮುಚ್ಚುವ ರೀತಿಯ ಉದ್ದನೆ ಕುರ್ತಿಗಳ ಧರಿಸಿದರೆ, ಒಳ್ಳೊಳ್ಳೆ ಮದುವೆ ಪ್ರಸ್ತಾಪಗಳು ಬರುತ್ತದೆ ಎಂದು ಸಲಹೆ ನೀಡಿರುವ ಮಹಿಳಾ ಕಾಲೇಜೊಂದು ವಿದ್ಯಾರ್ಥಿನಿಯರು ತುಂಡುಡುಗೆ ಧರಿಸದಂತೆ ನಿಷೇಧ ಹೇರಿದೆ.

