ಬಾಲಕಿ ರಕ್ಷಣೆ

ರಾಜಸ್ಥಾನ: 18 ಗಂಟೆಗಳ ಕಾರ್ಯಾಚರಣೆ, 28 ಅಡಿ ಆಳದ ಬೋರ್ ವೆಲ್ ಗೆ ಬಿದ್ದ ಮಗು ರಕ್ಷಣೆ!
ರಾಜಸ್ಥಾನದ ದೌಸಾದಲ್ಲಿ ಈ ಘಟನೆ ನಡೆದಿದೆ. ರಕ್ಷಣೆ ನಂತರ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟರ್ಕಿ: ಅವಶೇಷಗಳಡಿ ಸಿಲುಕಿದ್ದ 8 ವರ್ಷದ ಬಾಲಕಿಯನ್ನು ರಕ್ಷಿಸಿದ ಎನ್ ಡಿಆರ್ ಎಫ್
ಭೂಕಂಪ ಪೀಡಿತ ಟರ್ಕಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್)ಯ ತಂಡ ಶುಕ್ರವಾರ ಗಾಜಿಯಾಂಟೆಪ್‌ನಲ್ಲಿ ಅವಶೇಷಗಳಡಿ ಸಿಲುಕಿದ್ದ 8 ವರ್ಷದ...

ಅಪಹರಣಕ್ಕೊಳಗಾಗಿ, ಮಾರಾಟವಾಗಿದ್ದ 16 ವರ್ಷದ ಬಾಲಕಿಯನ್ನು ಮಧ್ಯ ಪ್ರದೇಶದಲ್ಲಿ ರಕ್ಷಿಸಿದ ದೆಹಲಿ ಪೊಲೀಸರು
16 ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಮದುವೆಗಾಗಿ ಮತ್ತೊಬ್ಬ ವ್ಯಕ್ತಿಗೆ 50,000 ರೂ.ಗೆ ಮಾರಾಟವಾಗಿದ್ದ ಬಾಲಕಿಯನ್ನು ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯಲ್ಲಿ ರಕ್ಷಿಸಲಾಗಿದೆ

ರೈಲು ಬರುವ ಕೆಲವೇ ಸೆಕೆಂಡ್ ಅಂತರದಲ್ಲಿ ಹಳಿ ದಾಟುತ್ತಿದ್ದ ಬಾಲಕಿ ರಕ್ಷಿಸಿದ ಪೊಲೀಸ್ : ಸಿಸಿಟಿವಿಯಲ್ಲಿ ಸೆರೆ !
ಮುಂಬೈ ಸಮೀಪದ ರೈಲು ನಿಲ್ದಾಣದಲ್ಲಿ ಹಳಿ ದಾಟುತ್ತಿದ್ದ ಬಾಲಕಿಯನ್ನು ರೈಲು ಬರುವ ಕೆಲವೇ ಸೆಕೆಂಡ್ ಗಳ ಅಂತರದಲ್ಲಿ ಪವಾಡ ಸದೃಶ್ಯ ರೂಪದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಕಾಪಾಡಿದ್ದಾರೆ.

ಸಾಮವ್ವ ದೇವತೆ ಮೈಮೇಲೆ ಬಂದು ದೇವದಾಸಿಯರನ್ನಾಗಿ ಮಾಡುವಂತೆ ಕೇಳುತ್ತದೆ: ಪೂಜಾರಿ
ಬಲವಂತವಾಗಿ ದೇವದಾಸಿ ಪದ್ಧತಿಗೆ ಒಳಪಡುತ್ತಿದ್ದ 11 ವರ್ಷದ ಬಾಲಕಿಯನ್ನು ರಕ್ಷಣೆ ಮಾಡುವಲ್ಲಿ ಸ್ಥಳೀಯ ಆಡಳಿತ ಮತ್ತು ಸ್ವಯಂ ಸೇವಾ ಸಂಘಟನೆಗಳು ...

