ಪ್ರಧಾನ ಸುದ್ದಿಯಡಿಯೂರಪ್ಪ ದತ್ತು ಪಡೆದಿದ್ದ ಬಾಲಕ ಶಾಲೆಯಿಂದ ಹೊರಗೆ..!
5 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿಎಸ್ ಯಡಿಯೂರಪ್ಪ ಅವರು ವಿದ್ಯಾಭ್ಯಾಸದ ಹೊಣೆಹೊತ್ತಿದ್ದ ಬಾಲಕ ಶಾಲಾ ಶುಲ್ಕವನ್ನು ಕಟ್ಟಿಲ್ಲ ಎಂಬ ಕಾರಣದಿಂದ ಶಾಲಾ ಆಡಳಿತ ಮಂಡಳಿ ಹೊರಗೆ ಹಾಕಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.